ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, March 19, 2024

ಮನಸ್ಸಿನಂತೆ ಮಾನವನ ಜೀವನ

ಮನಸ್ಸು ಒಳಗಿದ್ದಷ್ಟೂ ಮನುಷ್ಯನಿಗೆ ಶಾಂತಿ ಹೊರಬಂದಷ್ಟೂ ಅಶಾಂತಿ. ಅದರಲ್ಲಿ  ಮಹಿಳೆ ಮಕ್ಕಳ ಮನಸ್ಸು ಬಹಳ ಸೂಕ್ಮವಾಗಿರುವುದರಿಂದ  ಒಳಗಿನ‌ಮನಸ್ಸಿನೆಡೆಗೆ ನಡೆಯೋದೆ ಜೀವನದ ಗುರಿಯಾಗಿತ್ತು 
-ಭಗವತಿ-
ನಾನ್ಯಾರೆಂದು ತಿಳಿಯುವವರೆಗೆ  ಎಲ್ಲವೂ ವಿಶೇಷ
ವಾಗಿರುತ್ತದೆ ತಿಳಿದ ಮೇಲೆ ಸಶೇಷವಾಗುತ್ತದೆ.ಅಂದರೆ 
ಎಲ್ಲದರಲ್ಲೂ ಇರೋನು ಒಬ್ಬನೇ ಎಂದಾಗ ನಾನು  ಅದರಲ್ಲಿ ಒಬ್ಬ ಅಷ್ಟೆ ನನ್ನಲ್ಲಿ ವಿಶೇಷವೇನೂ ಇಲ್ಲ ನಾನೆಂಬುದಿಲ್ಲ  ಇದೇ ಅಧ್ವೈತ
-ಭಗವತಿ-

No comments:

Post a Comment