ಪರಮಾತ್ಮನ ಕಾಣೋದು ಹೇಗೆ?

ಪರಮಾತ್ಮನಿರೋದೆಲ್ಲಿ? ಪರಮಾತ್ಮ ಎಲ್ಲರಲ್ಲಿಯೂ ಇದ್ದು ಜಗತ್ತಿನ ಸೃಷ್ಟಿ ಸ್ಥಿತಿ ಲಯ ಕಾರ್ಯ‌ನಡೆಸುವನೆಂಬುದು ಅಧ್ವೈತ. ಪರಮಾತ್ಮನ‌ಜೊತೆಗೆ ಜೀವಾತ್ಮನು ಸೇರಿಕೊಂಡು  ಸೃಷ್ಟ...

Sunday, April 27, 2025

ಅವಕಾಶ ವಂಚಿತರು ಯಾರು?

ಇಂದು ಅವಕಾಶಗಳಿಗೇನೂ ಕಡಿಮೆಯಿಲ್ಲ.ಆದರೆ ನಮ್ಮ ಚಿಂತನೆಯನ್ನು ಬಳಸಿಕೊಂಡು ಮುನ್ನೆಡೆಯುವ ಅವಕಾಶ ಕಡಿಮೆಯಿದೆ. ಉತ್ತಮ ಚಿಂತನೆಗಳು  ಹೊರಗೆ ಬರಲು ಉತ್ತಮರ ಸಹಕಾರದ ಜೊತೆಗೆ ಅವಕಾಶ ಅಧಿಕಾರ ಅಗತ್ಯ.
ಅದೃಷ್ಟ ಯಾವಾಗಲೂ ಒಂದೇ ರೀತಿಯಿರದು. ಬುದ್ದಿಶಕ್ತಿ  ಇರಬಹುದು. ಬುದ್ದಿವಂತಿಕೆಯಿಂದ ಅವಕಾಶಗಳನ್ನು ಆರಿಸಿಕೊಳ್ಳಬೇಕಿದೆ. ಎಲ್ಲಾ ಅವಕಾಶಗಳೂ ಬುದ್ದಿಶಕ್ತಿಯನ್ನು ಹೆಚ್ಚಿಸಲಾಗದು.
ನಾಟಕ ಮಾಡೋರಿಗೆ ಅವಕಾಶಗಳಿಗೇನೂ ಕೊರತೆಯಿಲ್ಲ. ನೋಡೋರು ಮಾತ್ರ ಬುದ್ದಿವಂತರಾಗಿರಬೇಕು.

No comments:

Post a Comment