ನಾನ್ಯಾರು?

“ದೇವರೊಂದಿಗೆ ಮಾತನಾಡಲು ಪದಗಳೇ ಬೇಕಿಲ್ಲ… ಕೆಲವೊಮ್ಮೆ ಮೌನವಾಗಿ ಅವನ ನೆಲೆಯಲ್ಲಿ ಕುಳಿತುಕೊಳ್ಳುವುದೇ ಸಾಕು. ನಮ್ಮ ಮನಸ್ಸು ಹೇಳಲಾಗದ್ದನ್ನೂ ಅವನು ಕೇಳುತ್ತಾನೆ. ಹಾಗಾ...

Wednesday, April 30, 2025

ಬುದ್ದ =ಪ್ರಭುದ್ದ ?

ಅತಿಯಾದ ಶಾಂತಿಯಿಂದ ಬುದ್ದನಾಗಬಹುದು. ಅತಿಯಾದ ಕ್ರಾಂತಿಯಿಂದ  ಪ್ರಭುದ್ದರಾಗಬಹುದು.
ಬುದ್ದ ಜ್ಞಾನದ ಸಂಕೇತ‌ ಪ್ರಬುದ್ದ ಅಜ್ಞಾನದ ಸಂಕೇತ. ಇಲ್ಲಿ ಅಜ್ಞಾನ ವೆಂದರೆ ಸತ್ಯ ಧರ್ಮ ದ ಅರಿವಿಲ್ಲದಿರೋದೆಂರ್ಥ.

ಬುದ್ದನಂತಹ‌ ಜ್ಞಾನಿಯ ಮುಂದೆ  ಅಂಗುಲಿಮಾಲನಂತಹ ಅಸುರನೇ ಬದಲಾಗಿ ಹೋದ. ಅಂದರೆ ಸತ್ಯಜ್ಞಾನಕ್ಕಿರುವ ಶಕ್ತಿ ಮಿಥ್ಯಜ್ಞಾನದಲ್ಲಿಲ್ಲ .

ಬುದ್ದ ತನ್ನ ಜ್ಞಾನೋದಯದ ನಂತರ ರಾಜಕೀಯ ಬಿಟ್ಟು ಹೊರನಡೆದಂತೆ ಇಂದಿನ‌ಪ್ರಭುದ್ದರು  ಅಜ್ಞಾನದ ಹಿಂದೆ ನಡೆದು ರಾಜಕೀಯಕ್ಕೆ ಇಳಿದಿದ್ದಾರೆ. ಪ್ರಜಾಪ್ರಭುತ್ವದಲ್ಲಿ  ರಾಜರು ಯಾರು?

No comments:

Post a Comment