.ತ್ಯಾಗರಾಜರ ಆರಾಧನೆಯ ಶುಭಾಶಯಗಳು.
ತ್ಯಾಗದಿಂದ ರಾಜಯೋಗಿಗಳಾದವರೆ ತ್ಯಾಗರಾಜರು.
ಸಂಗೀತ ಶಾರದೆ, ವಿದ್ಯಾದೇವತೆ,ಜ್ಞಾನ ಸರಸ್ವತಿ,ಯೋಗ ಶಕ್ತಿ
ಮಾನವನಿಗೆ ಒಲಿಯಬೇಕಾದರೆ ಯೋಗಿಯಾಗಬೇಕು,ತ್ಯಾಗಿ ಆಗಬೇಕು. ವಿರಾಗಿಗಳಿಗೂ ಇದು ಕಷ್ಟ.ಕಾರಣ ವಿರಾಗಿಗಳಿಗೆ ವಿದ್ಯೆಯ ಅಗತ್ಯವಿಲ್ಲವಲ್ಲ. ಅದಕ್ಕೆ ಸಂನ್ಯಾಸಿಗಿಂತ ಯೋಗಿಯೇ ಮೇಲು ಎನ್ನುವರು. ಪರಮಾತ್ಮನ ಜೀವಾತ್ಮ ಸೇರುವುದೇ ಯೋಗ. ಕೆಲವರಿಗಷ್ಟೆ ಅವರ ಅರಿವಿಲ್ಲದೆಯೇ
ಪರಮಾತ್ಮನಲ್ಲಿ ಐಕ್ಯವಾಗಿರುವ ಜ್ಞಾನೋದಯವಾಗುತ್ತದೆ.
ಹಲವರು ನಾನು ಪರಮಾತ್ಮನಲ್ಲಿ ಸೇರಬೇಕೆಂಬ ಆಸೆಯಲ್ಲಿ
ಸಾಕಷ್ಟು ಧಾರ್ಮಿಕ ಮಾರ್ಗದಲ್ಲಿ ಸಾಧನೆ ಮಾಡಿದರೂ ಕೊನೆಗೂ ಸಿಗೋದಿಲ್ಲ ಕಾರಣ ಇಲ್ಲಿ ನಾನೆಂಬ ಅಹಂಬಾವ
ಇರುತ್ತದೆ. ನಾನು ಸಾಧಕನೆನ್ನುವುದಿರುತ್ತದೆ. ಕೆಲವರಂತೂ ರಾಜಕೀಯಕ್ಕೆ ಇಳಿದು ನಾನೇ ದೇವರೆನ್ನುವಂತಾಗುತ್ತಾರೆ.
ಹೀಗಾಗಿ ನಮ್ಮ ಕೈಯಲ್ಲಿ ಯಾವುದೂ ಇಲ್ಲ.ನಾನೆಂಬುದೇ ಇಲ್ಲ ಎನ್ನುವ ಅದ್ವೈತ ವನ್ನು ಅನುಭವಿಸಿ ತಿಳಿದವರು ಯೋಗಿಗಳಷ್ಟೆ. ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ನೀನು ಯೋಗಿಯಾಗು ಎಂದಿರುವ ಹಿಂದಿನ
ಸತ್ಯ ನಿನ್ನದೇನೂ ಇಲ್ಲ ನನ್ನೊಳಗೇ ನೀನಿರುವಾಗ ನೀನು ಯೋಗಿ.ಯೋಗಿಗೆ ಯಾವುದೂ ತಗಲುವುದಿಲ್ಲ ಎಂದಲ್ಲವೆ?
ಹಾಗಾದರೆ ನಾವೀಗ ದೇಶದೊಳಗೆ ಇದ್ದು ದೇಶಕ್ಕೆ ನಾನು ಮಾಡುವ ಎಲ್ಲಾ ಕರ್ಮ ಗಳನ್ನು ಬಿಟ್ಟರೆ ಭ್ರಷ್ಟಾಚಾರವನ್ನೇ
ದೇಶಕ್ಕೆ ಒಪ್ಪಿಸಿದಂತೆ. ಆದರೆ ಅದರ ಪ್ರತಿಫಲ ತಿರುಗಿ ಬರುವಾಗ ನಾನಿರೋದಿಲ್ಲವೆ? ಶ್ರೀ ಕೃಷ್ಣ ನಿಗೇ ಜನ್ಮಗಳಿರುವಾಗ ಸಾಮಾನ್ಯರ ಜನ್ಮ ಕೇಳಬೇಕೆ? ಒಟ್ಟಿನಲ್ಲಿ
ಮಾಡಿದ್ದುಣ್ಣೋ ಮಹಾರಾಯ ಎಂದಂತೆ ಕರ್ಮಕ್ಕೆ ತಕ್ಕಂತೆ ಪ್ರತಿಫಲವಿದೆ. ಯಾರೂ ತಡೆಯಲಾಗದು. ಯೋಗಿಯಂತೆ ಯೋಗ್ಯ ಜೀವನನಡೆಸಲೂ ಮಹಾತ್ಮರಾಗಬೇಕು.
ಆತ್ಮಾನುಸಾರ ನಡೆದಾಗಲೇ ಮಹಾತ್ಮರ ದರ್ಶನ. ಭಾರತ ರಾಜಯೋಗಿಗಳ ದೇಶವಾಗಿತ್ತು. ಈಗ ರಾಜಕೀಯದ ಪ್ರಭಾವದಿಂದಾಗಿ ರೋಗಿಗಳ ದೇಶವಾಗುತ್ತಿದೆ. ಇದಕ್ಕೆ ಕಾರಣವೇ ಅಯೋಗ್ಯ ಶಿಕ್ಷಣ ಪದ್ದತಿ.
ಈಗಲೂ ಎಚ್ಚರವಾಗದೆ ಅದೇ ಶಿಕ್ಷಣ ಒಳಗೆಳೆದುಕೊಂಡು
ಅಜ್ಞಾನದ ಅಹಂಕಾರ ಸ್ವಾರ್ಥ ದ ಜೀವನಕ್ಕೆ ಶರಣಾದರೆ
ಹಿಂದಿನ ಶರಣರ ತತ್ವ,ದಾಸರ ಪದ, ಸಂತರ ನುಡಿ, ಮಹಾತ್ಮರ ಸಂದೇಶದಲ್ಲಿರುವ. ಯೋಗ ಕಾಣದೆ , ಭೋಗಕ್ಕೆ
ಬಳಸಿ ಹಣಗಳಿಸಿ ವ್ಯವಹಾರಕ್ಕೆ ಸೀಮಿತವಾಗುತ್ತದೆ.
ಒಟ್ಟಿನಲ್ಲಿ ಯೋಗದಿಂದಲೇ ಪರಮಾತ್ಮನ ದರ್ಶನ. ಯೋಗ ಶಿಕ್ಷಣದಿಂದಲೇ ಮಕ್ಕಳು ಮಹಾತ್ಮರಾಗಬಹುದಷ್ಟೆ. ಇದನ್ನು ಕಲಿಸುವ ಶಿಕ್ಷಕರು,ಗುರುಗಳೂ ಯೋಗಿಯಂತಿರಬೇಕು. ಒಬ್ಬರಿಂದ ಒಬ್ಬರಿಗೆ ಜ್ಞಾನ ಪ್ರಸಾರವಾದರೂ ಅನುಭವಿಸದ ಸತ್ಯವು ನಿಂತ ನೀರಾಗಿ ಕೊಳಕಾಗುತ್ತದೆ. ಈ ಕಾರಣಕ್ಕಾಗಿ ಹಿಂದಿನ ಅನೇಕ ಶಿಕ್ಷಕರು ಗುರುಗಳು ಮಹಾತ್ಮರುಗಳು ರಾಜಕೀಯದಿಂದ ದೂರವಿದ್ದು ಸತ್ಯದಲ್ಲಿ ನಡೆದಿದ್ದರು. ಧರ್ಮ ರಕ್ಷಕರಾಗಿದ್ದರು.
- - - - - - - - - - - - -
ವಾದದ ಮೂಲಕ ಸಂಬಂಧಗಳನ್ನು, ವೇದನೆ ಮೂಲಕ ಮನಸ್ಸನ್ನು ಎಂದಿಗೂ ಗೆಲ್ಲಲಾಗದು.**
**ವಿಶ್ರಾಂತಿಯಿಲ್ಲದೇ ಹಲವಾರು ವರ್ಷಗಳವರೆಗೆ ಅವಿರತವಾಗಿ ದುಡಿಯುವ ಏಕೈಕ ಮಶಿನ್ ಎಂದರೆ ಹೃದಯ. ನಿಮ್ಮದಿರಲಿ ಅಥವಾ ಬೇರೆಯವರದಿರಲಿ ಅದು ಸದಾ ಸಂತಸದಿಂದ ಇರುವಂತೆ ಜಾಗೃತೆವಹಿಸಿರಿ.**
*ಮೊದಲು ನಾವು
ಬದಲಾಗಬೇಕು. -
=================
ಪ್ರತಿಯೊಬ್ಬರೂ ಇಡೀ ಜಗತ್ತನ್ನು ಬದಲಿಸುವುದು ಹೇಗೆ ಎಂಬುದರ ಬಗ್ಗೆ ಚಿಂತಿಸುತ್ತಾರೆ. ಆದರೆ ಯಾರೊಬ್ಬರೂ ತಾವು ಬದಲಾಗಬೇಕು ಎಂದು ಆಲೋಚಿಸುವುದಿಲ್ಲ.ವ್ಯಕ್ತಿ ನೆಲೆಯಲ್ಲಿ ಪರಿವರ್ತನೆ ಮೊದಲು
ಶುರುವಾಗಬೇಕು.ಇದು ಎಲ್ಲ
ಸಾಧನೆಗಳ ನೆಲೆಗಟ್ಟು.
( ಲಿಯೊ ಟಾಲ್ ಸ್ಟಾಯ್)
*ನಮ್ಮ ಬಳಲಿಕೆಗೆ ಬಹಳಷ್ಟು ಬಾರಿ ಕೆಲಸಕ್ಕಿಂತಲೂ ಹೆಚ್ಚಾಗಿ ನಮ್ಮ
ಆತಂಕ, ಹತಾಶೆ, ಕೋಪಗಳೇ ಕಾರಣವಾಗಿರುತ್ತವೆ.
(ಡೇಲ್ ಕಾರ್ನಗಿ)
** ಮೊದಲು ನಮ್ಮನ್ನು ನಾವು ಪ್ರೀತಿಸಲು ಕಲಿಯಬೇಕು. ಬಳಿಕ ಉಳಿದವರು ನಮ್ಮನ್ನು ಪ್ರೀತಿಸಲು ಆರಂಭಿಸುತ್ತಾರೆ.
- ಲೂಸಿಲ್ ಬಾಲ್-
** ನಂಬಿಕೆಯೆನ್ನುವುದು ಅಕ್ಷರ ಅಳಿಸುವ ರಬ್ಬರ್ ನಂತೆ.
ಪ್ರತಿಯೊಂದು ತಪ್ಪಿನ ನಂತರ ಅದರ ಗಾತ್ರ ಕಡಿಮೆಯಾಗುತ್ತ ಹೋಗುತ್ತದೆ.*
**ಕಷ್ಟಗಳೊಂದಿಗೆ ರಾಜಿಯಾಗಿ
ಅವುಗಳಿಗೆ ದಾಸನಾಗಬೇಕೋ ಅಥವಾ ಧೈರ್ಯದಿಂದ ಹೋರಾಡಿ ವೀರರಾಗಬೇಕೋ ನಿರ್ಧಾರ
ನಮ್ಮದೇ.*
**ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಂಡರೆ ಅದು ಆತ್ಮವಿಶ್ವಾಸ ಮತ್ತು ಬಲವನ್ನು ತಂದುಕೊಡುತ್ತದೆ. ಇದುವೇ ಒಳ್ಳೆಯ ಆರೋಗ್ಯಕ್ಕೆ ಸೋಪಾನ.
- ದಲೈ ಲಾಮಾ -
** ಬದುಕಿನಲ್ಲಿ ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳುವುದು ದೊಡ್ಡದಲ್ಲ. ಅದರ ಸಾಕಾರದ ಕಡೆಗೆ ಇಡುವ ಸಣ್ಣಪುಟ್ಟ ಹೆಜ್ಜೆಗಳೇ ಮಹತ್ವದ್ದು..**
*^ FOCUS on What you Want, but Never Forget to be Grateful for What you already Have.**
*strong person don’t have attitude they have standards who is dearest to all who is non violent to creatures & no enemies. we must win ourselves trust will be our recent version in life, focus on outcome not the obstacle’s.**
- Giri -
** our sophisticated simplicity is one that
attached the others life impacts,.There is no way to win anyone without winning their heart.It is inside of our soul. No one can doesn't heal everything but acceptance of everyone timely help will heal everything.**
- Giri-
A work,howsoever
insignificant, acquires high
value if done at the proper
place and proper time.A seva
of a few pradakshinas offered
to the Lord in a temple,at a
given time,acquires far
greater spiritual value; it
results in the fulfilment of the devotees' desires.**
**Sometimes you just got to stay silent because no words can explain the agony that is going on in your mind and heart.
Sometimes you ought to smile and act like nothing is wrong , it is called dealing with agony and staying strong. The strongest people are not those who show strength in front of us but those who win battles we know nothing about.
Silence & Smile are two powerful tools . Smile is the way to solve many problems & silence is the way to avoid many problems. Always smile because life is too short to cry for anything that's worthless.*
—————————————————-
No comments:
Post a Comment